ಬೆತ್ತತಾ ಬೊಗ್ಗಿದರು ಮತ್ತೆದ್ದು ಮೀಟುವುದು |
ಹೊತ್ತನೆ ನೋಡಿ ಹೊಡೆಯುವಾ ದರ್ಜನರು |
ಸತ್ತರೂ ಬೇಡ! ಸರ್ವಜ್ಞ
Art
Manuscript
Music
Courtesy:
Transliteration
Bettatā boggidaru matteddu mīṭuvudu |
hottane nōḍi hoḍeyuvā darjanaru |
sattarū bēḍa! Sarvajña
ಶಬ್ದಾರ್ಥಗಳು
ಮೀಟು = ಹೊಡೆ; ಹೊಡೆ = ಕೇಡು ಮಾಡು ಹೊತ್ತು ನೋಡಿ ಸಾಧಿಸು;