ಕರ್ಮದಿಂದವೆ ಹರನು ಚರ್ಮವನು ತಾನುಟ್ಟ |
ಹೊಮ್ಮರಾಲನು ಅಜನಾದ ಗೋವಿಂದ-|
ನೆಮ್ಮೆಯನು ಕಾದ! ಸರ್ವಜ್ಞ
Art
Manuscript
Music
Courtesy:
Transliteration
Karmadindave haranu carmavanu tānuṭṭa |
hom'marālanu ajanāda gōvinda-|
nem'meyanu kāda! Sarvajña
ಶಬ್ದಾರ್ಥಗಳು
ಎಮ್ಮೆಕಾದ = ಗೋಪಾಲನಾಗಿದ್ದ; ಕರ್ಮದಿಂದವೆ = ಪೂರ್ವದ ಕರ್ಮ ಫಲದಿಂದಲೇ; ಗೋವಿಂದ = ವಿಷ್ಣು ಕೃಷ್ಣಾವತಾರದಲ್ಲಿ; ಚರ್ಮವನು ತಾನುಟ್ಟ = ಗಜಾಸುರನೆಂಬ ರಾಕ್ಷಸನನ್ನು ಕೊಲ್ಲುವಾಗ್ಗೆ ಅವನು ತನ್ನ ರೂಪವನ್ನು ಧರಿಸಬೇಕೆಂದು ಬೇಡಿಕೊಂಡದ್ದಕ್ಕೆ ಶಿವನು ಅವನ ಚರ್ಮವನ; ಹೊಮ್ಮರಾಲನು ಅಜನಾದ = (ಹೊನ್ + ಮರಾಲ) ಸುವರ್ಣ ಹಂಸನಾದ ಬ್ರಹ್ಮನು ಆಡಾದ;