ಅಕ್ಕರವ ತೊಡದಿಹುದು ಮುಕ್ಕಣ್ಣಗಳವಲ್ಲ! |
ರಕ್ಕಸ ಸೀತೆ ಒಯ್ವಾಗ ಆರಾರು |
ದಿಕ್ಕಾಗಲಿಲ್ಲ! ಸರ್ವಜ್ಞ
Art
Manuscript
Music
Courtesy:
Transliteration
Akkarava toḍadihudu mukkaṇṇagaḷavalla! |
Rakkasa sīte oyvāga ārāru |
dikkāgalilla! Sarvajña
ಶಬ್ದಾರ್ಥಗಳು
ಅಕ್ಕರೆವ ತೊಡದಿಹುದು = ಹಣೆಬರಹವನ್ನು ಅಳಿಸಿಬಿಡುವುದುಕ್ಕೆ ಶಿವನಂದಲೂ ಆಗದು ಹೀಗಿಲ್ಲದಿದ್ದರೆ ತತ್ಕಾಲದಲ್ಲಿದೇವತೆಗಳಲ್ಲಿ ಯಾರಾದರೂ ಸೀತೆಗೆ ಸಹ;