Index   ವಚನ - 19    Search  
 
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗ ಗುಣವ ಅಳಿದು, ಲಿಂಗ ಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ .

C-399 

  Thu 23 Nov 2023  

 ತುಂಬಾ ಸೊಗಸಾಗಿದೆ ಅರ್ಥಗರ್ಭಿತವಾಗಿದೆ

  Lakshmana Reddy
Chitradurga