ಅಯ್ವರನು ಹಡೆದೆಂದು ಒಯ್ಯಾರದಿರೆ ಕುಂತಿ |
ಅಯ್ವರು ಹೋಗಿ ವಿರಾಟರಾಯನಲಿ |
ಗೆಯ್ವರಾಗಿರರೆ? ಸರ್ವಜ್ಞ
Art
Manuscript
Music
Courtesy:
Transliteration
Ayvaranu haḍedendu oyyāradire kunti |
ayvaru hōgi virāṭarāyanali |
geyvarāgirare? Sarvajña
ಶಬ್ದಾರ್ಥಗಳು
ಒಯ್ಯಾರದಿ = ಬಡಿವಾರ ಮಾಡುತ್ತ ; ಗೈವರು = ಚಾಕರರು;