ಹಿಂದೆ ಮಾಡಿದ ಕರ್ಮ | ವೆಂದಿಗೂ ಬೆಂಬಿಡದು |
ಬಂದ ಭೋಗವು ತಿಂದು ತೀರಲೆಬೇಕು |
ನೊಂದೆನೆನಬೇಡ! ಸರ್ವಜ್ಞ
Art
Manuscript
Music
Courtesy:
Transliteration
Hinde māḍida karma | vendigū bembiḍadu |
banda bhōgavu tindu tīralebēku |
nondenenabēḍa! Sarvajña
ಶಬ್ದಾರ್ಥಗಳು
ತಿಂದು = ಭೋಗಿಸಿ; ನೊಂದೆ = ಸಾಕಾಯಿತು ;