ಗಾಯತ್ರಿ ವೇದಕ್ಕೆ ತಾಯೆಂದು ಹೊಗಳಿರಲು|
ವಾಯಕ್ಕೆ ದ್ವಿಜರು ಹಲವು ಶಾಖೆಗೆ ತಾವು|
ಹಾಯುತಿಹರೇಕೆ? ಸರ್ವಜ್ಞ
Art
Manuscript
Music
Courtesy:
Transliteration
Gāyatri vēdakke tāyendu hogaḷiralu|
vāyakke dvijaru halavu śākhege tāvu|
hāyutiharēke? Sarvajña
ಶಬ್ದಾರ್ಥಗಳು
ವಾಯಕ್ಕೆ = ವ್ಯರ್ಥವಾಗಿ ; ಶಾಖಾ = ವೇದಭಾಗ ;