ಓದುವಾದಗಳಿಂದ ವೇದತಾ ಘನವಹುದೆ?|
ವೇದ ಹೃದಯವನರಿಯದೆ ದ್ವಿಜರೆಲ್ಲ|
ಬೂದಿಯಾಗಿಹರು! ಸರ್ವಜ್ಞ
Art
Manuscript
Music
Courtesy:
Transliteration
Ōduvādagaḷinda vēdatā ghanavahude?|
Vēda hr̥dayavanariyade dvijarella|
būdiyāgiharu! Sarvajña
ಶಬ್ದಾರ್ಥಗಳು
ಓದುವಾದ = ವ್ಯಾಕರಣ, ತರ್ಕ, ವೀಮಾಂಸೆಗಳ ದ್ವಾರದಿಂದ ತಿಳಿದರೆ ವೇದದ ಮಹತ್ವ ಹೆಚ್ಚಾಗುವುದೇ? ;