ತೊರೆಯ ಬಲ್ಲಡೆ ಧರ್ಮ ಒರತೆಯಾತೊರೆಯಂತೆ|
ತೊರೆಯಲರಿಯದೆ ತೊರೆದಡಾ ತೊರೆದುಂಬಿ|
ಹರಿದು ಬಂದಂತೆ! ಸರ್ವಜ್ಞ
Art
Manuscript
Music
Courtesy:
Transliteration
Toreya ballaḍe dharma orateyātoreyante|
toreyalariyade toredaḍā toredumbi|
haridu bandante! Sarvajña
ಶಬ್ದಾರ್ಥಗಳು
ಒರತೆಯಾ ತೊರೆ = ಸಿಹಿನೀರಿನ ಹಳ್ಳದ ಒರೆತೆಯಂತೆ ಸುಖಕರವಾಗಿರುವುದು. ; ತೊರೆದುಂಬಿ ಹರಿದು = ಹಳ್ಳವು ತುಂಬಿ ಮೈಮೇಲೆ ಬಂದಂತೆ ; ತೊರೆಯ ಬಲ್ಲಡೆ = ದಾನವನ್ನು ಫಲಾಪೇಕ್ಷಯಿಲ್ಲದೆ ಮಾಡಿದರೆ ; ತೊರೆಯಲರಿಯದೆ = ದಾನದ ಮರ್ಮವನ್ನು ತಿಳಿಯದೆ ಕರ್ಮವನ್ನು ಬಿಟ್ಟರೆ;