ಎಳ್ಳುಗಳ ಮುಳ್ಳುಗಳ ಕುಳ್ಳಿರ್ದು ತಾ ಸುಟ್ಟು|
ನಿಲ್ಲದೆ ಸ್ವರ್ಗಕೇರಿದಡೆ ಪುರಸುಟ್ಟ|
ಕಳ್ಳನೇಕೇರ? ಸರ್ವಜ್ಞ
Art
Manuscript
Music
Courtesy:
Transliteration
Eḷḷugaḷa muḷḷugaḷa kuḷḷirdu tā suṭṭu|
nillade svargakēridaḍe purasuṭṭa|
kaḷḷanēkēra? Sarvajña
ಶಬ್ದಾರ್ಥಗಳು
ಎಳ್ಳು+ಮುಳ್ಳು = ಶೈಲ+ಸಮಿದಾದರ್ಭೆ ಇತ್ಯಾದಿ ಹೋಮ ಸಾಮಗ್ರಿಗಳು ; ಕುಳ್ಳಿರ್ದು = ಶಾಸ್ತ್ರಾನುಸಾರವಾಗಿ; ಮಾರಿ ಪುರಸುಟ್ಟ = ಊರಿಗೆ ಬೆಂಕಿ ಹಚ್ಚಿದ;