ಆಡತಿಂಬಾತಂಗೆ ಕಾಡಿನಾ ಮಿಕವೇನು|
ನಾಡಿನಹದ್ದು, ನರಿ, ನಾಯಿ ಮಾಂಸದ|
ಪಾಡೆಲ್ಲ ಒಂದೆ! ಸರ್ವಜ್ಞ
Art
Manuscript
Music
Courtesy:
Transliteration
Āḍatimbātaṅge kāḍinā mikavēnu|
nāḍinahaddu, nari, nāyi mānsada|
pāḍella onde! Sarvajña
ಶಬ್ದಾರ್ಥಗಳು
ಎಡನಾಯಿ = ಎಳೆ ನಾಯಿಮರಿ ; ನಾಡಿನ ಹದ್ದು = ಊರ ಹದ್ದು; ಪಾಡು = ತರ;