Index   ವಚನ - 853    Search  
 
ಕೊಂದು ತಿನ್ನುವ ಹೊಲೆಯ| ನೆಂದು ನೀನೆನಬೇಡ| ನೊಂದ ಜೀವವನು ಅರಿವ ಹಾರುವನಾಡ| ಕೊಂದಾದ ಹೊಲೆಯ! ಸರ್ವಜ್ಞ