ಅಕ್ಕರವನರಿಯದಾ ನಿಷ್ಕರುಣಿತಿನುತಿಹರೆ|
ಅಕ್ಕರವರಿದು ಅಜನುಂಬ ದ್ವಿಜ ತನ್ನ|
ಮಕ್ಕಳನೆ ತಿಂದ! ಸರ್ವಜ್ಞ
Art
Manuscript
Music
Courtesy:
Transliteration
Akkaravanariyadā niṣkaruṇitinutihare|
akkaravaridu ajanumba dvija tanna|
makkaḷane tinda! Sarvajña
ಶಬ್ದಾರ್ಥಗಳು
ಅಕ್ಕರವನರಿಯದ = ವಿದ್ಯಾಹೀನನಾದ , ಅಜ್ಞಾನಿ ; ನಿಷ್ಕರುಣಿ = ಹೊಲೆಯ ,ಮಾಂಸಹಾರಿ ;