ಮುಟ್ಟುಗೊಂಡವಳನ್ನು ಮುಟ್ಟಲೊಲ್ಲರು ನೋಡ|
ಮುಟ್ಟುತಾ ತಡೆದು ಹುಟ್ಟಿದ ದೇಹವನು|
ಮುಟ್ಟುವರೇಕೆ? ಸರ್ವಜ್ಞ
Art
Manuscript
Music
Courtesy:
Transliteration
Muṭṭugoṇḍavaḷannu muṭṭalollaru nōḍa|
muṭṭutā taḍedu huṭṭida dēhavanu|
muṭṭuvarēke? Sarvajña
ಶಬ್ದಾರ್ಥಗಳು
ಮುಟ್ಟುಗಂಡವಳು = ರಜಸ್ವಲೆ ಯಾದವಳು , ಸ್ತ್ರೀಯನ್ನು ಮುಟ್ಟರು ;