ಕೂಳಿಂದ ಕುಲ ಬೆಳೆದು ಬಾಳಿಂದ ಬಲಬೆಳೆದು|
ಕೂಳು ನೀರುಗಳು ಕಳೆದರೆ ಕುಲಗಳ|
ಕೇಳ ಬೇಡೆಂದ! ಸರ್ವಜ್ಞ
Art
Manuscript
Music
Courtesy:
Transliteration
Kūḷinda kula beḷedu bāḷinda balabeḷedu|
kūḷu nīrugaḷu kaḷedare kulagaḷa|
kēḷa bēḍenda! Sarvajña
ಶಬ್ದಾರ್ಥಗಳು
ಬಲ = ಶರೀರ ಸಂಪತ್ತು ; ಬಾಳಿಂದ = ಧೀರ್ಘಾಯುವಾದಂತೆ ;