ವಿಪ್ರರಿಂದಲೆ ವಿದ್ಯ ವಿಪ್ರರಿಂದಲೆ ಬುದ್ಧಿ|
ವಿಪ್ರನಿಜವಿಪ್ರರಿಲ್ಲದಿರೀಜಗವು|
ಕ್ಷಿಪ್ರದಲಿ ಕೆಡುಗು! ಸರ್ವಜ್ಞ
Art
Manuscript
Music
Courtesy:
Transliteration
Viprarindale vidya viprarindale bud'dhi|
vipranijaviprarilladirījagavu|
kṣipradali keḍugu! Sarvajña
ಶಬ್ದಾರ್ಥಗಳು
ಕ್ಷಿಪ್ತ = ಬೇಗನೇ ; ಬುದ್ದಿ = ವಿವೇಕ, ತಾರಣೋಪಾಯ;