ದ್ವಿಜನೊಮ್ಮೆ ಜನಿಸಿ ತಾ| ನಜನಂತೆ ಜಿಗಿಯುವನು|
ದ್ವಿಜನೆಲ್ಲರಂತೆ ಮಲಿನನಿರೆ, ಋಜುವಿಂದ|
ದ್ವಿಜನು ತಾನಹನು ಸರ್ವಜ್ಞ
Art
Manuscript
Music
Courtesy:
Transliteration
Dvijanom'me janisi tā| najanante jigiyuvanu|
dvijanellarante malinanire, r̥juvinda|
dvijanu tānahanu sarvajña
ಶಬ್ದಾರ್ಥಗಳು
ದ್ವಿಜ = ಎರಡು ಸರ್ತಿ ಹುಟ್ಟಿದವನು ;