Index   ವಚನ - 895    Search  
 
ಬೇಡಂಗೆ ಕೊಡೆಹೊಲ್ಲ ಆಡಿಂಗೆ ಮಳೆಹೊಲ್ಲ| ಬೇಡಿ ಉಂಬುವಗೆ ಬರಹೊಲ್ಲ, ದ್ವಿಜನಿಗೆ| ಕಾಡುನುಡಿ ಹೊಲ್ಲ ಸರ್ವಜ್ಞ