Index   ವಚನ - 899    Search  
 
ಅರ್ಥ ಸಿಕ್ಕರೆ ಬಿಡರು ವ್ಯರ್ಥದಿ ಶ್ರಮ ಪಡರ-| ನರ್ಥಕ್ಕೆ ಪರರ ನೂಂಕಿಪರು, ವಿಪ್ರರಿಂ| ಸ್ವಾರ್ಥರಿನ್ನಿಲ್ಲ ಸರ್ವಜ್ಞ