Index   ವಚನ - 901    Search  
 
ಗೊರವನೂ, ಸೂಳೆಯೂ, ಹರದಕ್ಕಸಾಲೆಯೂ| ತಿರಿವನು, ವೈದ್ಯ, ದ್ವಿಜ, ಗಣಿಕೆಯಿನ್ನೊಬ್ಬ-| ರಿರವ ಸೈರಿಸರು ಸರ್ವಜ್ಞ