ಬ್ರಹ್ಮನೂ ದೇವನೂ ಮಾನಿಸನು ಹೊಕ್ಕಿಹರೆ|
ಹೆಮ್ಮಗನು ಸತ್ತು ತಾಸತ್ತು ಮನೆಯೆಲ್ಲ|
ನಿರ್ಮೂಲವಕ್ಕು! ಸರ್ವಜ್ಞ
Art
Manuscript
Music
Courtesy:
Transliteration
Brahmanū dēvanū mānisanu hokkihare|
hem'maganu sattu tāsattu maneyella|
nirmūlavakku! Sarvajña
ಶಬ್ದಾರ್ಥಗಳು
ದೇವ+ ಸೂ = ದೇವರ ಮಗ ಶನಿ?; ಪಾರತರ ನಿಜ = ಮೋಕ್ಷಮಾರ್ಗ; ಬ್ರಹ್ಮ +ಸೂ = ಬ್ರಹ್ಮನ ಮಗ ಕಾಮ; ಮಾನಿಸ = ಬ್ರಾಹ್ಮಣ ; ಹೆಮ್ಮಗ = ಹಿರಿಯಮಗ ;