ಕಮ್ಮೆಯನ ಚೇಳಿನಾ ಹೊಮ್ಮೆರಡು ಒಂದಯ್ಯ|
ನೆಮ್ಮಿದರೆ ಚೇಳು ಹೊಡೆವುದು; ಕಮ್ಮೆತಾ-|
ನೆಮ್ಮದೆ ಹೊಡೆವ! ಸರ್ವಜ್ಞ
Art
Manuscript
Music
Courtesy:
Transliteration
Kam'meyana cēḷinā hom'meraḍu ondayya|
nem'midare cēḷu hoḍevudu; kam'metā-|
nem'made hoḍeva! Sarvajña
ಶಬ್ದಾರ್ಥಗಳು
ನೆಮ್ಮು = ತೆಡವು ,ಮುಟ್ಟು ; ಹೊಮ್ಮು = ಸ್ವಬಾವ ;