ಆದಿಯಲಿ ಜಿನನಿಲ್ಲ ವೇದದಲಿ ಹುಸಿಯಿಲ್ಲ|
ವಾದದಿಂದಾದ ಧನವಿಲ್ಲ, ಸ್ವರ್ಗದಲಿ|
ಮಾದಿಗರು ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Ādiyali jinanilla vēdadali husiyilla|
vādadindāda dhanavilla, svargadali|
mādigaru illa sarvajña
ಶಬ್ದಾರ್ಥಗಳು
ಆದಿ = ವೇದಕ್ಕಿಂತ ಮುಂಚೆ ; ಪಟ್ಟಗಟ್ಟಿರು = ಶ್ರೇಷ್ಟವೆಂದು ಹೊಗಳಲ್ಪಡು;