ಹೆರೆಗಳೆದ ಉರಗನಾ ಗರಳತಾ ತಪ್ಪುವುದೆ|
ಪರತತ್ವ ಬೋಧೆಯರಿಯದ ಶ್ರವಣರು|
ಸಿರಿಯ ತೊರೆದೇನು? ಸರ್ವಜ್ಞ
Art
Manuscript
Music
Courtesy:
Transliteration
Heregaḷeda uraganā garaḷatā tappuvude|
paratatva bōdheyariyada śravaṇaru|
siriya toredēnu? Sarvajña
ಶಬ್ದಾರ್ಥಗಳು
ಗರಳ = ಕಠಿಣವಿಷ ;