Index   ವಚನ - 929    Search  
 
ಜೀವಿ ಜೀವಿಯತಿಂದು ಜೀವಿಪುದು ಜಗವೆಲ್ಲ| ಜೀವದಿಂ ಹೊರಗೆ ತಿಂಬರ ನಾಕಾಣೆ| ಜೀವವೀ ಜಗವು! ಸರ್ವಜ್ಞ