ಮೂರ್ಖಂಗೆ ಬುದ್ದಿಯನು ನೂರ್ಕಾಲಪೇಳಿದರೆ|
ಬೋರ್ಕಲ್ಲಮೇಲೆ ಮಳೆಗರೆದರಾಕಲ್ಲು|
ನೀರ್ಕೊಳ್ಳಲಹುದೆ? ಸರ್ವಜ್ಞ
Art
Manuscript
Music
Courtesy:
Transliteration
Mūrkhaṅge buddiyanu nūrkālapēḷidare|
bōrkallamēle maḷegaredarākallu|
nīrkoḷḷalahude? Sarvajña
ಶಬ್ದಾರ್ಥಗಳು
ಕಾಲ = ವರುಷ ; ನೀರ್ಕೊಳ್ಳು = ಮೃದುವಾಗು, ಹಸಿಯಾಗು; ಬೋರ್ಕಲ್ಲು = ಊರ ಮುಂದಿನ ಗುಂಡುಕಲ್ಲು;