Index   ವಚನ - 936    Search  
 
ಮೂರು ಗಾವುದವನ್ನು ಹಾರಬಹುದೆಂದರೆ| ಹಾರಬಹುದೆಂದು ಎನಬೇಕು ಮೂರ್ಖನೊಡ-| ಹೋರಬೇಡೆಂದ ಸರ್ವಜ್ಞ