ಹೊಳೆಯನೀರೊಬ್ಬನೇ ಅಳೆಯಬಹುದೆಂದರೆ|
ಅಳೆಯಬಹುದೆಂದು ಎನಬೇಕು ಮೂರ್ಖನ|
ಕಳೆಯಲಳವಲ್ಲ! ಸರ್ವಜ್ಞ
Art
Manuscript
Music
Courtesy:
Transliteration
Hoḷeyanīrobbanē aḷeyabahudendare|
aḷeyabahudendu enabēku mūrkhana|
kaḷeyalaḷavalla! Sarvajña
ಶಬ್ದಾರ್ಥಗಳು
ಅಳವು = ಸಾಧ್ಯ; ಕಳೆಯಲು = ಒಡಂಬಡಿಸಲು ;