ಅಳಹೊಲ್ಲ ಆಡಿನಾ ಕೆಳೆಹೊಲ್ಲ ಕೋಡಗನ|
ಅಳುಕೋಪ ಓಪರೊಳು ಹೊಲ್ಲ ಮೂರ್ಖನ|
ಗೆಳೆತನವೆ ಹೊಲ್ಲ! ಸರ್ವಜ್ಞ
Art
Manuscript
Music
Courtesy:
Transliteration
Aḷaholla āḍinā keḷeholla kōḍagana|
aḷukōpa ōparoḷu holla mūrkhana|
geḷetanave holla! Sarvajña
ಶಬ್ದಾರ್ಥಗಳು
ಅಳ = ಸಮೀಪ್ಯ ; ಓಪರೊಳು = ಪ್ರಿಯರಲ್ಲಿ ; ಕೋಡಗ = ಮೂರ್ಖ;