ಸಣ್ಣನೆಯನಾಮದಾ ನುಣ್ಣನೆಯ ಮುಡಿಗಳ|
ಅಣ್ಣಗಳೆಲ್ಲ ಮಡಿಯಲು ಚನ್ನಬಸ-|
ವಣ್ಣನು ಬರುವ ಸರ್ವಜ್ಞ
Art
Manuscript
Music
Courtesy:
Transliteration
Saṇṇaneyanāmadā nuṇṇaneya muḍigaḷa|
aṇṇagaḷella maḍiyalu cannabasa-|
vaṇṇanu baruva sarvajña
ಶಬ್ದಾರ್ಥಗಳು
ಮುಡಿ = ಚಂಡಿಕೆ ; ಸಣ್ಣನೆನಾಮ = ಗೀರ ;