Index   ವಚನ - 954    Search  
 
ಧಾರುಣಿಯು ನಡುಗುವುದು! ಮೇರು ಅಲ್ಲಾಡುವುದು!| ವಾರಿನಿಧಿಬತ್ತಿ ಬಯಲಹುದು! ಶಿವಭಕ್ತಿ-| ಯೇರದಿಹುದಂದು! ಸರ್ವಜ್ಞ