ಹರನ ಗಿರಿಗುಡಿಗಳಲಿ ಸುರೆ, ಮಾಂಸ, ಮಾರೀತು|
ಶರಣರ್ಗೆ ಹರಣ ಪಿರಿದಾಗಿ ಜಗದಲ್ಲಿ|
ಹರದಾಳಿ ನೋಡ! ಸರ್ವಜ್ಞ
Art
Manuscript
Music
Courtesy:
Transliteration
Harana giriguḍigaḷali sure, mānsa, mārītu|
śaraṇarge haraṇa piridāgi jagadalli|
haradāḷi nōḍa! Sarvajña
ಶಬ್ದಾರ್ಥಗಳು
ಸುರೆ = ಮದ್ಯ ; ಹರಣ = ಪ್ರಾಣ ; ಹರದಾಳಿ = ಶಿವಭಕ್ತರಿಗೆ ಕಷ್ಟ ;