ಚಂದಿರಕ್ಕನಗಂಡ ಬಂದು ತಾನರಸಾಗಿ|
ಹಿಂದುಳಿದನೊತ್ತಿ ಸಂಧಾನದೊಳಿಪ್ಪ|
ತ್ತೊಂದನಾಳುವನು! ಸರ್ವಜ್ಞ
Art
Manuscript
Music
Courtesy:
Transliteration
Candirakkanagaṇḍa bandu tānarasāgi|
hinduḷidanotti sandhānadoḷippa|
ttondanāḷuvanu! Sarvajña
ಶಬ್ದಾರ್ಥಗಳು
ಇಪ್ಪತ್ತೊಂದನು = ಇಪ್ಪತ್ತೊಂದು ಗ್ರಾಮ;