ನರರ ಬಲಿಗಳಕೊಟ್ಟು ಕುರಿಕೋಣಗಳಕಡಿದು|
ಸರಬರ ಭಂಡಾರವನೊಡೆದು ಸರುವರ|
ಶಿರಗಳರಿದಾರು ಸರ್ವಜ್ಞ
Art
Manuscript
Music
Courtesy:
Transliteration
Narara baligaḷakoṭṭu kurikōṇagaḷakaḍidu|
sarabara bhaṇḍāravanoḍedu saruvara|
śiragaḷaridāru sarvajña
ಶಬ್ದಾರ್ಥಗಳು
ಸರಬರ = ಅವಸರದಿಂದ ಅರಿ;