Index   ವಚನ - 988    Search  
 
ಸಿಡಿಲು ಬಳಗದಕೋಟೆ ಘಡಘಡಿಸಿ ರಚ್ಚೆದ್ದು| ಕಡೆಯ ಗಡಿ ಮಡಿದ ಮರುದಿನ ಕರ್ನಾಟ| ಹುಡಿ ಹುಡಿಯೆಂದ! ಸರ್ವಜ್ಞ