ಚನ್ನಪಟ್ಟಣವನೀ ತಣ್ಣಗೆಂದನಬೇಡ|
ಚಿಣ್ಣಿಯಂಕೋಲು ಚಿಮ್ಮಿದಂತಾ ಪಟ್ಟ|
ನುಣ್ಣಗಾಗುವುದು! ಸರ್ವಜ್ಞ
Art
Manuscript
Music
Courtesy:
Transliteration
Cannapaṭṭaṇavanī taṇṇagendanabēḍa|
ciṇṇiyaṅkōlu cim'midantā paṭṭa|
nuṇṇagāguvudu! Sarvajña
ಶಬ್ದಾರ್ಥಗಳು
ಕೋಲು = ಫಣಿಯಿಂದ ; ಚಿಣ್ಣಿಯ = ಚಿಣಿಯನ್ನು ;