Index   ವಚನ - 1013    Search  
 
ಕಾಲು ಕುಪ್ಪಸದವರು ಮೇಲೆ ಟೊಪ್ಪಿಗೆಯವರು| ಬಾಲೆಯರ ಮುಖದ ಕಪಿಗಳು ಶ್ರೀರಂಗ| ವಾಳಹೋದಾರು ಸರ್ವಜ್ಞ