ಹಸಿಯ ಅಲ್ಲವು ಲೇಸು ಬಿಸಿಯ ಪಳಿದೆಯು ಲೇಸು|
ಹುಸಿಲೇಸು ಕಳ್ಳ ಹೆಣ್ಣಿಗೆ ಬಯ್ಗಿನಾ|
ಬಿಸಿಲು ಲೇಸೆಂದ ಸರ್ವಜ್ಞ
Art
Manuscript
Music
Courtesy:
Transliteration
Hasiya allavu lēsu bisiya paḷideyu lēsu|
husilēsu kaḷḷa heṇṇige bayginā|
bisilu lēsenda sarvajña
ಶಬ್ದಾರ್ಥಗಳು
ಕಳ್ಳಿಹೆಣ್ಣು = ಹಾದರಗಿತ್ತಿ ; ಪಳಿದೆ = ಮಜ್ಜಿಗೆಯ ಸಾರು ; ಬಯ್ಗಿನ = ಸಂಜೆಯ ;