Index   ವಚನ - 1026    Search  
 
ಹುತ್ತ ಹಾವಿಗೆಲೇಸು ಮುತ್ತು ಕೊರಳಿಗೆ ಲೇಸು| ಕತ್ತೆಯ ಹೇರು ತರಲೇಸು ತುಪ್ಪದಾ| ತುತ್ತುಲೇಸೆಂದ ಸರ್ವಜ್ಞ