ಜಾಣೆಯಾ ನುಡಿಲೇಸು ವೀಣೆಯಾಸ್ವರಲೇಸು|
ಮಾಣದೆ ವದನ ಶುಚಿಲೇಸು ಕೂರ್ಪವರ|
ಕಾಣುವುದೆಲೇಸು ಸರ್ವಜ್ಞ
Art
Manuscript
Music
Courtesy:
Transliteration
Jāṇeyā nuḍilēsu vīṇeyāsvaralēsu|
māṇade vadana śucilēsu kūrpavara|
kāṇuvudelēsu sarvajña
ಶಬ್ದಾರ್ಥಗಳು
ಕೂರ್ಪವರ = ಪ್ರೀಯರ; ಮಾಣದೆ = ಬಿಡದೆ ; ವದನ = ಬಾಯಿ ;