ಗಿಡ್ಡ ಹೆಂಡತಿಲೇಸು ಮಡ್ಡಿ ಕುದುರೆಗೆ ಲೇಸು|
ಬಡ್ಡಿಯ ಸಾಲ ಕೊಡಲೇಸು ಹಿರಿಯರಿಗೆ|
ಗಡ್ಡಲೇಸೆಂದ ಸರ್ವಜ್ಞ
Art
Manuscript
Music
Courtesy:
Transliteration
Giḍḍa heṇḍatilēsu maḍḍi kudurege lēsu|
baḍḍiya sāla koḍalēsu hiriyarige|
gaḍḍalēsenda sarvajña
ಶಬ್ದಾರ್ಥಗಳು
ಮಡ್ಡಿ = ಮರಡಿ, ಹಸಿರು ಹುಲ್ಲಿರುವ ದಿನ್ನೆ ;