ಕಣಿಕ ನೆನೆದರೆ ಹೊಲ್ಲ; ಕುಣಿಕೆ ಹರಿದರೆ ಹೊಲ್ಕ;|
ಕಣುಕಟ್ಟು ಹೊಲ್ಲ ಅರಿದರಲಿ; ಚಿಕ್ಕೆಗ-|
ಳೆಣಿಸುವುದೆ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Kaṇika nenedare holla; kuṇike haridare holka;|
kaṇukaṭṭu holla aridarali; cikkega-|
ḷeṇisuvude holla sarvajña
ಶಬ್ದಾರ್ಥಗಳು
ಅರಿದರಲಿ = ಬಲ್ಲವರಲ್ಲಿ ; ಕಣುಕಟ್ಟು = ಚಮತ್ಕಾರ ; ಕುಣಿಕೆ = ಮಾಲೆಯ ಇಲ್ಲವೆ ಸರದ ಗಂಟು ; ನೆನೆದರೆ = ಬಹಳ ಅಳ್ಳಕಾದರೆ ;