ಮೋಟೆತ್ತ ಕೊಳಹೊಲ್ಲ ನೋಟಬೇಟವು ಹೊಲ್ಲ|
ತಾಟಗಿತ್ತಿಯ ನೆರೆಹೊಲ್ಲ ಕಜ್ಜಿಯ|
ಕಾಟವೇ ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Mōṭetta koḷaholla nōṭabēṭavu holla|
tāṭagittiya nereholla kajjiya|
kāṭavē holla sarvajña
ಶಬ್ದಾರ್ಥಗಳು
ತಾಟಗಿತ್ತಿ = ಏನಾದರೂ ಮಾಡಿ ಜಗಳ ಹಚ್ಚುವಳು ;