Index   ವಚನ - 1082    Search  
 
ನ್ಯಾಯದಲಿ ನಡೆದು ಅ|ನ್ಯಾಯವು ಬಂಧಿಹುದು| ನಾಯಿಗಳಾರು ಇರುವನಕ ನರರೊಂದು| ನಾಯಿ ಹಿಂಡೆಂದ! ಸರ್ವಜ್ಞ