Index   ವಚನ - 1088    Search  
 
ಮುಟ್ಟದಂತಿರಬೇಕು ಮುಟ್ಟದಲೆ ಇರಬೇಕು| ಮುಟ್ಟಿಯೂ ಮುಟ್ಟದಿರಬೇಕು ಪರಸ್ತ್ರೀಯ| ಮುಟ್ಟಿದವ ಕೆಟ್ಟ ಸರ್ವಜ್ಞ