Index   ವಚನ - 1090    Search  
 
ಪರಸ್ತ್ರೀಯ ಗಮನದಿ ಪರಲೋಕವದು ಹಾನಿ| ಸಿರಿತಗ್ಗಿ ತಲೆಯು ತೊಲಗಿತು ರಾವಣಗೆ| ನರಲೋಕದಲ್ಲಿ ಸರ್ವಜ್ಞ