ಸುರಪ ಹಂಸನು ಶಶಿಯು ಕರಕರದ ರಾವಣನು|
ವರಕೀಚನಾದಿ ಬಲಯುತರು ಕೆಟ್ಟರು|
ಪರಸತಿಯ ಪಿಡಿದು ಸರ್ವಜ್ಞ
Art
Manuscript
Music
Courtesy:
Transliteration
Surapa hansanu śaśiyu karakarada rāvaṇanu|
varakīcanādi balayutaru keṭṭaru|
parasatiya piḍidu sarvajña
ಶಬ್ದಾರ್ಥಗಳು
ಕರಕರದ = ಭೀಕರನಾದ; ಶಶಿ = ಚಂದ್ರ; ಸುರಪ = ಇಂದ್ರ; ಹಂಸ = ಬ್ರಹ್ಮ;