ಹಾದರವು ಮುಚ್ಚಿದರೆ ಕಾದಾರಿದಮೃತವು|
ಹೋದುದನೊಬ್ಬರರಿದರೆ ಕಬ್ಬುನವ|
ಕಾದು ಎಳೆದಂತೆ ಸರ್ವಜ್ಞ
Art
Manuscript
Music
Courtesy:
Transliteration
Hādaravu muccidare kādāridamr̥tavu|
hōdudanobbararidare kabbunava|
kādu eḷedante sarvajña
ಶಬ್ದಾರ್ಥಗಳು
ಅಮೃತ = ಹಾಲು; ಅರ್ಕ = ಸೂರ್ಯ, ಎಕ್ಕದ ಗಿಡ; ಕಾದುಎಳೆ = ಬರೆಕೊಡು; ಹೋಗು = ವ್ಯಭಿಚಾರ ಮಾಡು;