Index   ವಚನ - 1111    Search  
 
ಮುತ್ತು ನೀರಲಿ ಹುಟ್ಟಿ ಹತ್ತು ಸಾವಿರ ಹಡೆಗು| ಹತ್ತು ಚಿಪ್ಪೊಂದು ಹಣಮಿಲ್ಲ ತಾಯ್ತಂದೆ| ಎತ್ತಣವರೆಂದ ಸರ್ವಜ್ಞ