ಹೇಳಿದರೆ ಕೇಳುವನ ಕೀಳವದು ಕರಲೇಸು|
ಹೇಳಿದರೆ ಕೇಳದಿರುವನ ಉಪ್ಪರಿಗೆ|
ಕೀಳಗೂ ಕಷ್ಟ ಸರ್ವಜ್ಞ
Art
Manuscript
Music
Courtesy:
Transliteration
Hēḷidare kēḷuvana kīḷavadu karalēsu|
hēḷidare kēḷadiruvana upparige|
kīḷagū kaṣṭa sarvajña
ಶಬ್ದಾರ್ಥಗಳು
ಕೀಳ = ಗುಡಿಸಲು, ಬಡತನ ; ಕೀಳ = ಹೊಲೆಯ;